500 Rs Note: ಜನವರಿ 22 ರಿಂದ ಚಾಲ್ತಿಗೆ ಬರಲಿದೆ ರಾಮನ ಫೋಟೋ ಇರುವ 500 ರೂ ನೋಟ್, ಸ್ಪಷ್ಟನೆ ನೀಡಿದ RBI
God Ram Photo In 500 Rupees Notes: ಸದ್ಯ ಇಡೀ ದೇಶದ ಜನರು Rama Mandira ಉದ್ಘಾಟನೆಗಾಗಿ ಕಾಯುತ್ತಿದ್ದಾರೆ. ಹಿಂದೂಗಳ ಬಹುನಿರೀಕ್ಷಿತ ರಾಮ ಮಂದಿರ ಉದ್ಘಾಟನೆ ಇನ್ನೇನು ನಾಲ್ಕು ದಿನಗಳಲ್ಲಿ ನೆರವೇರಲಿದೆ. ರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾಯುತ್ತಿದ್ದಾರೆ. ಸದ್ಯ ರಾಮ ಮಂದಿರ ಉಧ್ಘಾಟನೆಯ ಖುಷಿಯಲ್ಲಿದ್ದ ಜನರಿಗೆ ಇದೀಗ ಗೊಂದಲ ಉಂಟಾಗುವಂತಹ ವಿಚಾರವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. Image Credit: Original Source ಜನವರಿ 22 ರಂದು ಚಲಾವಣೆಗೆ ಬರಲಿದೆ ರಾಮ ಮಂದಿರದ 500 … Read more